ಇಂದಿನ ಊಟವನ್ನು ನಾಳೆ ಬಿಸಿ ಮಾಡಿಕೊಂಡು ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..?

Health Tips: ಕೆಲವರು ಉಳಿದಿದ್ದನ್ನ ಹಾಳು ಮಾಡೋದು ಬೇಡ. ನಾಳೆ ಬಿಸಿ ಮಾಡಿಕೊಂಡು ತಿಂದರಾಯಿತು ಎಂದು ಆಹಾರವನ್ನು ಇರಿಸುತ್ತಾರೆ. ಇನ್ನು ಕೆಲವರು ನಾಳೆ ಮತ್ತೆ ಅಡುಗೆ ಯಾರ್ ಮಾಡ್ತಾರೆ ಅನ್ನೋ ಉದಾಸೀನತೆಯಿಂದ ಹೀಗೆ ಮಾಡುತ್ತಾರೆ. ಇನ್ನು ಕೆಲವರು ಇಂದಿನ ಸಾಂಬಾರ್ ನಾಳೆ ಇನ್ನೂ ಹೆಚ್ಚು ರುಚಿಸುತ್ತೆ ಅನ್ನೋ ಕಾರಣಕ್ಕೆ, ಸಾರು, ಸಾಂಬಾರ್ ಇಟ್ಟು, ಮರುದಿನ ಅದನ್ನೇ ಬಿಸಿ ಮಾಡಿ ತಿಂತಾರೆ. ಆದರೆ ಹೀಗೆ ಇಂದಿನ ಊಟವನ್ನು ನಾಳೆ ಬಿಸಿ ಮಾಡಿ ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..? ಅನ್ನೋ ಬಗ್ಗೆ … Continue reading ಇಂದಿನ ಊಟವನ್ನು ನಾಳೆ ಬಿಸಿ ಮಾಡಿಕೊಂಡು ತಿನ್ನುವುದು ಒಳ್ಳೇದಾ..? ಕೆಟ್ಟದ್ದಾ..?