ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?

Health Tips: ಊಟ ಹಾಳು ಮಾಡಬಾರದು ಅನ್ನೋದು ಒಳ್ಳೆಯ ವಿಷಯ. ಆ ರೀತಿ ಆಹಾರ ಹಾಳು ಮಾಡಬಾರದು ಅಂದ್ರೆ, ಕೊಂಚ ಕೊಂಚವೇ ಮಾಡಿ, ಅದನ್ನು ಅದೇ ದಿನ ತಿಂದು ಮುಗಿಸಬೇಕು. ಅದನ್ನು ಬಿಟ್ಟು ಇಂದು ರಾಶಿ ರಾಶಿ ಪದಾರ್ಥ ಮಾಡಿಟ್ಟು, ಅದು ಉಳಿದಾಗ, ಅದನ್ನು ಫ್ರಿಜ್‌ನಲ್ಲಿ ಇರಿಸಿ. ಮರು ದಿನ ತಿನ್ನುವುದು ಮಾತ್ರ ತಪ್ಪು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭಗವದ್ಗೀತೆಯ ಪ್ರಕಾರ, ನಾವು ತಯಾರಿಸಿದ ಆಹಾರವನ್ನು ಕೆಲ ಗಂಟೆಗಳಲ್ಲೇ ತಿಂದು ಮುಗಿಸಬೇಕು. ಇದು … Continue reading ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?