ಪೌಡರ್ನಿಂದ ತೂಕ ಇಳಿಸಲು ಸಾಧ್ಯವಿದೆಯಾ..? ಇದು ನಿಜಾನಾ..?

Health Tips: ಕೆಲವರು ತಮ್ಮ ದೇಹದ ತೂಕ ಇಳಿಸಲು ಪೌಡರ್ ಸಹಾಯ ಪಡೆಯುತ್ತಾರೆ. ಆದರೆ ಪೌಡರ್ ಸೇವನೆಯಿಂದ ತೂಕ ಇಳಿಯುತ್ತದೆ ಅನ್ನೋದು ಎಷ್ಟು ಸತ್ಯ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಆಹಾರ ತಜ್ಞೆ ಮತ್ತು ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. ವೈದ್ಯರು ಹೇಳುವುದೇನೆಂದರೆ, ದಯವಿಟ್ಟು ಪೌಡರ್ ತೆಗೆದುಕೊಂಡು ಎಂದಿಗೂ ತೂಕ ಇಳಿಸಲು ಹೋಗಬೇಡಿ. ಏಕೆಂದರೆ ಇದೊಂದು ಕೃತಕವಾದ ದಾರಿ. ನಾಲಿಗೆಯಿಂದ ಹಿಡಿದು ಸಣ್ಣ ಕರುಳಿನ ತನಕ ನಾವು ತೆಗೆದುಕೊಂಡ ಆಹಾರಗಳು ಜೀರ್ಣವಾಗುತ್ತದೆ. ನಮ್ಮ ದೇಹದಲ್ಲಿರುವ ಜೀರ್ಣಾಂಗ … Continue reading ಪೌಡರ್ನಿಂದ ತೂಕ ಇಳಿಸಲು ಸಾಧ್ಯವಿದೆಯಾ..? ಇದು ನಿಜಾನಾ..?