Pimples ಕೈಯಿಂದ ಮುಟ್ಟೋದು ತಪ್ಪಾ..? ಯಾವ Facewash ಉತ್ತಮ?
Health Tips: ಮುಖದ ಮೇಲೆ ಪಿಂಪಲ್ ಆದಾಗ, ಹಲವರು ಅದನ್ನ ಪದೇ ಪದೇ ಮುಟ್ಟಿಕೊಳ್ಳುತ್ತಾರೆ. ಅದರಿಂದಲೇ ಅಲ್ಲಿ ಕಲೆ ಕೂರುತ್ತದೆ. ಹಾಗಾಗಿ ಈ ರೀತಿ ಪಿಂಪಲ್ಸ್ ಮುಟ್ಟಿಕೊಳ್ಳೋದು ತಪ್ಪು ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ.. ಮೊಡವೆಗಳು ತಾವಾಗಿಯೇ ಒಡೆಯಬೇಕು. ನಾವು ಅದನ್ನು ಮುಟ್ಟಿ ಒಡೆದಾಗ, ಅಲ್ಲಿ ಕಲೆಯಾಗುತ್ತದೆ. ಆ ಕಲೆ ಹೋಗಲಾಡಿಸುವುದು ತುಂಬಾ ಕಠಿಣವಾಗಿರುತ್ತದೆ. ಹಾಗಾಗಿ ಗುಳ್ಳೆ, ಮೊಡವೆಗಳಿಗೆ ಉಗುರು ತಾಕಿಸಬಾರದು ಅಂತಾರೆ ವೈದ್ಯೆ ದೀಪಿಕಾ. ಇನ್ನು ಇಂಥ ಸಮಸ್ಯೆಗಳಿಗೆ … Continue reading Pimples ಕೈಯಿಂದ ಮುಟ್ಟೋದು ತಪ್ಪಾ..? ಯಾವ Facewash ಉತ್ತಮ?
Copy and paste this URL into your WordPress site to embed
Copy and paste this code into your site to embed