ಚಳಿಗಾಲದಲ್ಲಿ ಮಕ್ಕಳಿಗೆ ಉಲ್ಲನ್ ಬಟ್ಟೆ ಹಾಕೋದು ತಪ್ಪಾ..?

Health Tips: ಯಾವುದೇ ರೋಗವಿರಲಿ, ವೈರಲ್ ಜ್ವರವಿರಲಿ, ಇವೆಲ್ಲವೂ ಬೇಗ ಶಿಶುಗಳಿಗೆ, ಮಕ್ಕಳಿಗೆ ಹರಡುತ್ತದೆ. ಹಾಗಾಗಿ ಹುಟ್ಟಿದ ಮಕ್ಕಳ ಕಾಳಜಿ ಮಾಡುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯೆಯಾದ ಡಾ. ಸಹನಾ ದೇವ್‌ದಾಸ್ ಅವರು ವಿವರಿಸಿದ್ದಾರೆ. ಶಿಶುಗಳನ್ನು ರೋಗಗಳಿಂದ, ಚಳಿಗಾಲದಿಂದ ರಕ್ಷಿಸಬೇಕು ಅಂದ್ರೆ ತಾಯಿ ಮಗು ಇಬ್ಬರೂ ಒಂದೇ ಕಡೆ ಇರಬೇಕು. ಅಂದ್ರೆ ಬಾಣಂತಿ ಸದಾ ಮಗುವಿನ ಬಳಿಯೇ ಇರಬೇಕು. ಅದನ್ನ ಮುಟ್ಟುತ್ತಲೇ ಇರಬೇಕು. ತಾಯಿಯ ಸ್ಪರ್ಶವೇ ಮಗುವಿನ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ. ಆದರೆ ಆ ಬಾಣಂತಿ … Continue reading ಚಳಿಗಾಲದಲ್ಲಿ ಮಕ್ಕಳಿಗೆ ಉಲ್ಲನ್ ಬಟ್ಟೆ ಹಾಕೋದು ತಪ್ಪಾ..?