ಲೇಸರ್ ಟ್ರೀಟ್ಮೆಂಟ್ ಒಳ್ಳೆಯದ್ದೋ..? ಕೆಟ್ಟದ್ದೋ..?

Health Tips: ಇತ್ತೀಚೆಗೆ ಟ್ರೆಂಡಿಂಗ್‌ನಲ್ಲಿರುವ ಟ್ರೀಟ್‌ಮೆಂಟ್ ಅಂದ್ರೆ ಲೇಸರ್ ಟ್ರೀಟ್‌ಮೆಂಟ್. ಹೆಚ್ಚಿನವರು ಸೌಂದರ್ಯ ಅಭಿವೃದ್ಧಿಗಾಗಿ ಲೇಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಆದರೆ ಹಲವರಿಗೆ ಲೇಸರ್ ಟ್ರೀಟ್‌ಮೆಂಟ್ ಅಂದ್ರೇನು..? ಅದರಲ್ಲಿ ಎಷ್ಟು ವಿಧಗಳಿದೆ..? ಇದ್ಯಾವುದರ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ಇಂದು ನಾವು ಲೇಸರ್ ಟ್ರೀಟ್‌ಮೆಂಟ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಡಾ.ದೀಪಿಕಾ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದು, ಲೇಸರ್ ಟ್ರೀಟ್‌ಮೆಂಟ್ ಒಳ್ಳೆಯದ್ದೋ, ಕೆಟ್ಟದ್ದೋ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಲೇಸರ್ ಚಿಕಿತ್ಸೆಯಲ್ಲಿ ಹಲವು ವಿಧಗಳಿದೆ. ಮುಖದಲ್ಲಿರುವ ಸಮಸ್ಯೆಗಳಿಗೆ ಬೇರೆ ಬೇರೆ … Continue reading ಲೇಸರ್ ಟ್ರೀಟ್ಮೆಂಟ್ ಒಳ್ಳೆಯದ್ದೋ..? ಕೆಟ್ಟದ್ದೋ..?