ದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?

Special story ಬೆಂಗಳೂರು(ಫೆ.28): ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ. ನಾವೇನು ತಿಂತೀವೋ ಅದ್ರಲ್ಲಿ ನಮ್ಮ ಜೀವನ ನಿಂತಿರುತ್ತೆ. ದೇಹಕ್ಕೆ ಬೇಕಾಗುವ ಪೋಷಕಾಂಶಯುಕ್ತ ಆಹಾರ ಸೇವಿಸೋದಂತೂ ಈಗಿನ ದಿನ ಬಹಳ ಇಂಪಾರ್ಟೆಂಟ್ ಆಗುತ್ತೆ, ಈಗಂತೂ ವಿಪರೀತ ಚಳಿ ಇಲ್ಲದಿದ್ರೂ, ಕೆಲವೊಬ್ಬರಿಗೆ ಆಗಾಗ ಕರೆಂಟ್ ಹೊಡೆಯೋ ಅನುಭವ ಆಗುತ್ತೆ..ಅಷ್ಟಕ್ಕೂ ಯಾಕೆ ಈ ರೀತಿಯ ಅನುಭವ ಆಗುತ್ತೆ ನಮ್ಮಆರೋಗ್ಯದಲ್ಲಿ ಸ್ವಲ್ಪ ಡಿಫರೆನ್ಸ್ ಆದೂ ನಮ್ಗೆ ಗೊತ್ತಾಗುತ್ತೆ,ಕೊರೋನಾ ಬಂದಮೇಲೆ ಅಂತೂ ನಮ್ಮ ಜೀವನ ಶೈಲಿ ಸಂಪೂರ್ಣ ಬದಲಾಗಿ ಹೋಗಿದೆ. ಇದ್ರಲ್ಲಿ ಈ … Continue reading ದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?