ಸಿಎಂ ಪಕ್ಕ ಕುಳಿತವನಿಗೆ ಐಸಿಸ್ ಸಂಪರ್ಕ ಇದೆಯಾ? ಯತ್ನಾಳ್ ಸ್ಫೋಟಕ ಹೇಳಿಕೆ

Political News: ಬೆಳಗಾವಿ: ಶಾಸಕ ಅರವಿಂದ್ ಬೆಲ್ಲದ್ ಪ್ರತಿಪಕ್ಷ ಉಪನಾಯಕ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಉಪ ನಾಯಕನಿಗೆ ಏನು ಪವರ್ ಇರಲ್ಲ. ಏನು ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲ ತೀರ್ಮಾನಗಳು ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರು ತೆಗದುಕೊಳ್ತಾರೆ. ಉಪನಾಯಕ ಅಂದ್ರೆ ಪ್ರತಿಪಕ್ಷ ನಾಯಕನ ಪಕ್ಕದಲ್ಲಿ ಕೂರಬೇಕು ಅಷ್ಟೇ ಎಂದು ವ್ಯಂಗ್ಯ ಆಡಿದರು. ಈಗ ಡೆಪ್ಯೂಟಿ ಸ್ಪೀಕರ್ ಇಲ್ವಾ? ಅದೇ ರೀತಿ ಸುಮ್ನೆ ಕೂರಬೇಕು. … Continue reading ಸಿಎಂ ಪಕ್ಕ ಕುಳಿತವನಿಗೆ ಐಸಿಸ್ ಸಂಪರ್ಕ ಇದೆಯಾ? ಯತ್ನಾಳ್ ಸ್ಫೋಟಕ ಹೇಳಿಕೆ