ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ನೇಹಾ ಮರ್ಡರ್ ಕೇಸ್ ಸೇರಿ, ಗದಗಿನಲ್ಲಿ ಕೊಲೆಯ ಬಗ್ಗೆಯೂ ಜೋಶಿ, ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಹಿಂದುಗಳಿಗೆಲ್ಲಿದೆ ಭದ್ರತೆ? ಗದಗಿನಲ್ಲಿ ಪಾಲಿಕೆ ಸದಸ್ಯರ ಕುಟುಂಬಸ್ಥರು ನಾಲ್ಕು ಜನ ಕೊಲೆಯಾಗಿದ್ದಾರೆ. ನ್ಯಾಯ ಒದಗಿಸುವ ಮಾತೇ ಇಲ್ಲ. ಕಾಂಗ್ರೆಸ್ ಕಾರ್ಪೋರೇಟರ್ ಅವರ ಪುತ್ರಿ ಹಾಡುಹಗಲೇ ಕಗ್ಗೊಲೆಯಾದಾಗ ಅದು ವೈಯಕ್ತಿಕ ವಿಚಾರಕ್ಕೆ ನಡೆದ ಅಚಾತುರ್ಯ ಎಂದು ಕಥೆ ಕಟ್ಟುವ ಸಿದ್ದು ಮತ್ತು ಪರಮೇಶ್ವರ್ ಅವರಿಗೆ ಕಿಂಚಿತ್ತಾದರೂ … Continue reading ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ