ನಿಮ್ಮ Skin Dry ಆಗಿದ್ಯಾ? ಮುಖದಲ್ಲಿ Pimples ಹೆಚ್ಚಾಗಿದ್ರೆ ಏನ್ ಮಾಡ್ಬೇಕು.?

Beauty Tips: ನೋಡಲು ಸುಂದರವಾಗಿರಬೇಕು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಬೇಕು ಅಂತಾ ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ..? ಎಲ್ಲರೂ ತಾವು ಸುಂದರವಾಗಿ ಕಾಣಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಹಲವಾರು ಪ್ರಾಡಕ್ಟ್, ಮನೆ ಮದ್ದು ಬಳಕೆ ಮಾಡುತ್ತಾರೆ. ಕೆಲವರಿಗೆ ಅದೆಲ್ಲ ಹೊಂದುತ್ತದೆ. ಇನ್ನು ಕೆಲವರಿಗೆ ತ್ವಚೆಯ ಸಮಸ್ಯೆಯಾಗುತ್ತದೆ. ಇಂದು ವೈದ್ಯೆ ದೀಪಿಕಾ ಒಣತ್ವಚೆಗೆ ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಲಿದ್ದಾರೆ ಎಂದು ತಿಳಿಯೋಣ ಬನ್ನಿ.. ತ್ವಚೆಯಲ್ಲಿ ಮೂರು ರೀತಿಯ ತ್ವಚೆ ಇರುತ್ತದೆ. ನಾರ್ಮಲ್, ಎಣ್ಣೆ ತ್ವಚೆ, … Continue reading ನಿಮ್ಮ Skin Dry ಆಗಿದ್ಯಾ? ಮುಖದಲ್ಲಿ Pimples ಹೆಚ್ಚಾಗಿದ್ರೆ ಏನ್ ಮಾಡ್ಬೇಕು.?