Met Gala 2023: ಅಂಬಾನಿ ಪುತ್ರಿಯ ಕೋಟಿ ಬೆಲೆಬಾಳುವ ಡ್ರೆಸ್ ವಿಶೇಷತೆಗಳೇನು ಗೊತ್ತಾ..?

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಮೆಟ್ ಗಾಲಾ ನಡೆದಿದ್ದು, ಭಾರತದ ನಟಿಯರಾದ ಆಲಿಯಾ ಭಟ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು. ಅಲ್ಲದೇ, ಮುಖೇಶ್ ಅಂಬಾನಿಯ ಪುತ್ರಿಯಾದ ಈಶಾ ಅಂಬಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈಗ ಎಲ್ಲೆಡೆ ಈಕೆ ಧರಿಸಿದ ಕೋಟಿ ಕೋಟಿ ಡ್ರೆಸ್‌ನದ್ದೇ ಸುದ್ದಿ. ನೇಪಾಳ ಮೂಲದ ಕಾಸ್ಟ್ಯೂಮ್ ಡಿಸೈನರ್ ಆದ, ಪ್ರಬಲ್ ಗುರುಂಗ್ ಈ ಡ್ರೆಸ್ ಡಿಸೈನ್‌ ಮಾಡಿದ್ದು, ಇಶಾರ ಮೆಟ್ ಗಾಲಾ ಸ್ಟೈಲಿಶ್ ಪ್ರಿಯಾಂಕಾ ಆರ್ ಕಪಾಡಿಯಾ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಪ್ಪು … Continue reading Met Gala 2023: ಅಂಬಾನಿ ಪುತ್ರಿಯ ಕೋಟಿ ಬೆಲೆಬಾಳುವ ಡ್ರೆಸ್ ವಿಶೇಷತೆಗಳೇನು ಗೊತ್ತಾ..?