ಗಾಜಾದಲ್ಲಿ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ..

International News: ಗಾಜಾದಲ್ಲಿ ಕಾರ್ಯಾಚರಣೆ ಮುಂದುವರಿಸಿದ ಇಸ್ರೇಲ್ ಸೇನೆ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿದೆ. ಅಲ್ಲದೇ ಹಲವು ಉಗ್ರರು ಗಾಜಾದಿಂದ ಕಾಲ್ಕಿತ್ತಿದ್ದು, ಇನ್ನು ಗಾಜಾ ಇಸ್ರೇಲ್ ವಶದಲ್ಲಿರುತ್ತದೆ ಎಂದು, ಇಸ್ರೇಲ್ ಸೇನೆ ಸ್ಪಷ್ಟನೆ ನೀಡಿದೆ. 16 ವರ್ಷದಿಂದ ಹಮಾಸ್ ಉಗ್ರರು ಗಾಜಾದಲ್ಲಿದ್ದರು. ಆದರೆ ಇದೀಗ ದೊಡ್ಡ ಯುದ್ಧ ನಡೆದಿದ್ದು ಸುಮಾರು 40 ದಿನದ ಈ ಯುದ್ಧಕ್ಕೆ ಸದ್ಯದಲ್ಲೇ ಅಂತ್ಯ ಸಿಗುವ ಸೂಚನೆ ಇದೆ. ಇಸ್ರೇಲ್ ಸೇನೆ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿದ್ದು, ಇನ್ನು ಕೆಲ … Continue reading ಗಾಜಾದಲ್ಲಿ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ..