ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮ ಅಂತ್ಯ: ಮತ್ತೆ ಶುರುವಾಯ್ತು ಯುದ್ಧ
International News: ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧದಲ್ಲಿ ನಾಲ್ಕೈದು ದಿನಗಳ ಕಾಲ ಕದನ ವಿರಾಮವಿತ್ತು. ಇದೀಗ ಕದನ ವಿರಾಮ ಮುಗಿದಿದ್ದು, ಗಾಜಾದಲ್ಲಿ ಮತ್ತೆ ಯುದ್ಧ ಶುರುವಾಗಿದೆ. ಮೊದಲು ಇಸ್ರೇಲ್ ಮತ್ತು ಹಮಾಸ್ ಯುದ್ಧದ ನಡುವೆ ನಾಲ್ಕೈದು ದಿನ ಕದನ ವಿರಾಮವೆಂದು ಹೇಳಲಾಗಿತ್ತು. ಅದು ವಿಸ್ತರಣೆಗೊಂಡು ಒಂದು ವಾರಗಳ ಕಾಲ ಕದನ ವಿರಾಮ ಏರ್ಪಟ್ಟಿತ್ತು. ಇದೀಗ ಕದನ ವಿರಾಮ ಮುಗಿದಿದ್ದು, ಗಾಜಾದಲ್ಲಿ ಮತ್ತೆ ಯುದ್ಧ ಆರಂಭಿಸಲಾಗಿದೆ. ಇದಕ್ಕೆ ಕಾರಣವೇನೆಂದರೆ, ಹಮಾಸ್ ಬಿಡುಗಡೆ ಮಾಡಬೇಕಾಗಿದ್ದ ಒತ್ತೆಯಾಳುಗಳ ಪಟ್ಟಿಯನ್ನು … Continue reading ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮ ಅಂತ್ಯ: ಮತ್ತೆ ಶುರುವಾಯ್ತು ಯುದ್ಧ
Copy and paste this URL into your WordPress site to embed
Copy and paste this code into your site to embed