Israel-Hamas : ಬಿಸ್ಮಿಲ್ಲಾಎಂದರೆ ಮಾತ್ರ ನೀರು…!

International News : ಒಂದು ಕೈಯಲ್ಲಿ ಹಸುಗೂಸು ಮತ್ತೊಂದು ಕೈಯಲ್ಲಿ ಎಕೆ47. ಒಂದೆಡೆ ಮಕ್ಕಳು ಅಲುತ್ತಿದ್ದರೆ ಮತ್ತೊಂದೆಡೆ ರಕ್ಕಸರ ಅಟ್ಟಹಾಸದ ನಗು ಥೇಟ್ ಪೈಶಾಚಿಕ ಕೃತ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಹೌದು ಹಮಾಸ್ ಉಗ್ರರ ಅಟ್ಟಹಾಸದ ಮತ್ತೊಂದು ವೀಡಿಯೋ ಇದೀಗ ವೈರಲ್ ಆಗಿದೆ. ಇಸ್ರೇಲ್‌ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿ ಅನೇಕ ಮಕ್ಕಳನ್ನು ಸೆರೆಯಾಗಿಸಿದ ವೀಡಿಯೋ ಒಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇದರಲ್ಲಿ 1 ಕೈಯಲ್ಲಿ ಹಸುಗೂಸು, ಮತ್ತೊಂದರಲ್ಲಿ ಎಕೆ 47 ಹಿಡಿದಿರುವ … Continue reading Israel-Hamas : ಬಿಸ್ಮಿಲ್ಲಾಎಂದರೆ ಮಾತ್ರ ನೀರು…!