ಇಸ್ರೇಲ್- ಹಮಾಸ್ ಯುದ್ಧ: ಇಂದಿನಿಂದ 4 ದಿನಗಳ ಕದನ ವಿರಾಮ

International News: ಇಸ್ರೇಲ್ ಹಮಾಸ್ ಯುದ್ಧದ ನಡುವೆ 4 ದಿನಗಳ ಕದನ ವಿರಾಮವಿದ್ದು, ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಯಾವುದೇ ಯುದ್ಧ ನಡೆಯುವುದಿಲ್ಲ. ಈ 4 ದಿನಗಳಲ್ಲಿ ಇಸ್ರೇಲ್ 150 ಪ್ಯಾಲೇಸ್ತಿನ್ ಖೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಹಮಾಸ್ 50 ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಬಿಡುಗಡೆಯಾಗಬೇಕಾದ ಇಸ್ರೇಲ್ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್ ಗುಪ್ತಚರ ಸಂಸ್ಥೆ, ಮೊಸಾದ್‌ಗೆ ಹಸ್ತಾಂತರಿಸಲಾಗಿದೆ ಎಂದು, ಈ ಕದನ ವಿರಾಮದ ಮಧ್ಯಸ್ತಿಕೆ ವಹಿಸಿರುವ, ಮಜೀದ್ ಅಲ್ ಅನ್ಸಾರಿ ಹೇಳಿದ್ದಾರೆ. … Continue reading ಇಸ್ರೇಲ್- ಹಮಾಸ್ ಯುದ್ಧ: ಇಂದಿನಿಂದ 4 ದಿನಗಳ ಕದನ ವಿರಾಮ