Israel-Hamas War: 13 ಥಾಯ್ ಒತ್ತೆಯಾಳುಗಳು ಸೇರಿ 24 ಜನರನ್ನು ಬಿಡುಗಡೆ ಮಾಡಿದ ಹಮಾಸ್
International News: ಶುಕ್ರವಾರದಿಂದ ಇಸ್ರೇಲ್- ಹಮಾಸ್ ಯುದ್ಧದಲ್ಲಿ ಕದನ ವಿರಾಮವಾಗಿದ್ದು, ಹಮಾಸ್ 13 ಥೈಲ್ಯಾಂಡ್ ಒತ್ತೆಯಾಳುಗಳನ್ನು ಸೇರಿ, ಒಟ್ಟು 24 ಜನರನ್ನು ಬಿಡುಗಡೆ ಮಾಡಿದೆ. ಥಾಯ್ಲ್ಯಾಂಡ್ ಪ್ರಧಾನಿ ಶ್ರೇತಾ ಥಾವಿಸಿನ್ ಈ ಬಗ್ಗೆ ಮಾತನಾಡಿದ್ದು, ಇಸ್ರೇಲ್ ಮೇಲೆ ದಾಳಿಯ ವೇಳೆ ಅಪಹರಣಕ್ಕೆ ಒಳಗಾಗಿದ್ದ, 12 ಥಾಯ್ಲ್ಯಾಂಡ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿವಾಲಯದ ವಕ್ತಾರರಾದ ಮಜೀದ್ ಅಲ್-ಅನ್ಸಾರಿ ಮಾತನಾಡಿದ್ದು, 12 ಥಾಯ್ಲ್ಯಾಂಡ್ ನಾಗಿಕರು ಮತ್ತು ಉಳಿದ ಇಸ್ರೇಲ್ ನಾಗರಿಕರು ಸೇರಿ ಒಟ್ಟು 24 ನಾಗರಿಕರನ್ನು … Continue reading Israel-Hamas War: 13 ಥಾಯ್ ಒತ್ತೆಯಾಳುಗಳು ಸೇರಿ 24 ಜನರನ್ನು ಬಿಡುಗಡೆ ಮಾಡಿದ ಹಮಾಸ್
Copy and paste this URL into your WordPress site to embed
Copy and paste this code into your site to embed