ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್
International News : ಪ್ರಧಾನಿ ಮೋದಿಯವರನ್ನು ಇಸ್ರೇಲ್‌ನ ಕೈಗೊಂಬೆ ಎಂದು ಮಾಲ್ಡೀವ್ಸ್ ಸಚಿವರು ಹೀಯಾಳಿಸಿದ್ದಕ್ಕೆ, ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಎಷ್ಟೋ ಭಾರತೀಯರು ಮಾಲ್ಡೀವ್ಸ್ ಫ್ಲೈಟ್, ರೂಮ್ ಬುಕಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೋಟಿ ಕೋಟಿ ಲಾಸ್ ಆಗಿದೆ. ಇದೀಗ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ಯುದ್ಧದ ವೇಳೆ ಇಸ್ರೇಲ್ ಪರ ಇದ್ದ ಭಾರತಕ್ಕೂ ತಾನು ಸಾಥ್ ಕೊಡುತ್ತೇನೆ ಎಂದು, ಇಸ್ರೇಲ್ ಮುಂದೆ ಬಂದಿದೆ. ಲಕ್ಷದ್ವೀಪದ ಅಭಿವೃದ್ಧಿಗಾಗಿ ಇಸ್ರೇಲ್ … Continue reading ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್
Copy and paste this URL into your WordPress site to embed
Copy and paste this code into your site to embed