ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್
International News: ಹಮಾಸ್ ಉಗ್ರರು ತಮ್ಮ ಅಡಗು ತಾಣವಾಗಿಸಿಕೊಂಡಿದ್ದ ಅಲ್ ಶಿಫಾ ಆಸ್ಪತ್ರೆಯ ಸುತ್ತಲು, ಇಸ್ರೇಲ್ ಸೇನೆ ಹಲವು ದಿನಗಳಲ್ಲಿ ಕಾಯುತ್ತಿದ್ದು, ಇಂದು ದಾಳಿ ನಡೆಸಿ, ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ. ಗಾಜಾದ ಈ ಆಸ್ಪತ್ರೆಯಲ್ಲಿ 39ಕ್ಕೂ ಹೆಚ್ಚು ಶಿಶುಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಏಕೆಂದರೆ ಅವುಗಳ ಚಿಕಿತ್ಸೆಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲವೆಂದು, ನಾವು ಈಗಾಗಲೇ ನಿಮಗೆ ಸುದ್ದಿ ಕೊಟ್ಟಿದ್ದೆವು. ಅದೇ ಆಸ್ಪತ್ರೆಯಲ್ಲಿ ಉಗ್ರರು, ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು, ಅಡಗು ತಾಣವಾಗಿಸಿಕೊಂಡಿದ್ದರು. … Continue reading ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್
Copy and paste this URL into your WordPress site to embed
Copy and paste this code into your site to embed