ಭಾರತಕ್ಕೆ ಇಸ್ರೇಲ್ ಬೆಂಬಲ: ಮುಂಬೈ ಸ್ಪೋಟದ ರೂವಾರಿ ಲಷ್ಕರ್ ಉಗ್ರ ಸಂಘಟನೆ ನಿಷೇಧ
International News: ಲಷ್ಕರ್ ಎ ತೋಯ್ಬಾ ಎಂಬ ಉಗ್ರ ಸಂಘಟನೆಯನ್ನು ನಿಷೇಧ ಮಾಡಲು, ಭಾರತ ಮನವಿ ಮಾಡದಿದ್ದರೂ ಕೂಡ, ಭಾರತಕ್ಕೆ ಬೆಂಬಲಿಸಿರುವ ಇಸ್ರೇಲ್, ತನ್ನ ದೇಶದಲ್ಲಿ ಪಾಕ ಮೂಲದ, ಲಷ್ಕರ್ ಉಗ್ರ ಸಂಘಟನೆಯನ್ನು ನಿಷೇಧ ಮಾಡಿದೆ. ಇಸ್ರೇಲ್ ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯ ಹಲವು ತಿಂಗಳಿನಿಂದ ತಮ್ಮ ದೇಶದಲ್ಲಿ ಯಾವ ಯಾವ ಉಗ್ರ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬ ಲೀಸ್ಟ್ ತಯಾರಿಸುತ್ತಿತ್ತಂತೆ. ಆ ಲೀಸ್ಟ್‌ನಲ್ಲಿ ಇದೀಗ ಲಷ್ಕರ್ ಸಂಘಟನೆ ಸೇರಿದೆ. 2008ರಲ್ಲಿ ಈ ಉಗ್ರ ಸಂಘಟನೆ ಮುಂಬೈ … Continue reading ಭಾರತಕ್ಕೆ ಇಸ್ರೇಲ್ ಬೆಂಬಲ: ಮುಂಬೈ ಸ್ಪೋಟದ ರೂವಾರಿ ಲಷ್ಕರ್ ಉಗ್ರ ಸಂಘಟನೆ ನಿಷೇಧ
Copy and paste this URL into your WordPress site to embed
Copy and paste this code into your site to embed