Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!

Special Story : ಇಸ್ರೇಲ್ ಪೈಶಾಚಿಕ ಭಯೋತ್ಪಾದನಾ ದಾಳಿಯಿಂದ ನರಳುತ್ತಿರೋ ವೇಳೆ ಇದೇ ಭೂಮಿಯಲ್ಲಿ ಭಾರತೀಯ ಐತಿಹ್ಯ ನಾರಿ ಓನಕೆ ಓಬವ್ವ ರ ಕಥೆಯೊಂದು ಇಸ್ರೇಲ್ ನಲ್ಲಿ ಮರುಕಳಿಸಿದೆ. ಭಾರತದ ನಾರಿಯ ಕಥೆ ವಿದೇಶದಲ್ಲಿ ನಡೆದಿರೋ ಕಥೆ ಇದು. ಅದೇನು ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ : ಹಮಾಸ್‌ ಉಗ್ರರ ಹುಟ್ಟಡಗಿಸಲು ಪ್ರಧಾನಿ ನೆತನ್ಯಾಹು ನೇತೃತ್ವದಲ್ಲಿ ಇಸ್ರೇಲ್​​ ಕಂಕಣಬದ್ಧವಾಗಿದೆ. ಈ ವೇಳೆ ಕಂಕಣ ತೊಡುವ ಕೈಗಳು ಭಾರೀ ಸಾಹಸವನ್ನೆ … Continue reading Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!