Chandrayana 3 : ಶುಕ್ರ ಗ್ರಹದತ್ತ ಇಸ್ರೋ ಚಿತ್ತ…!
Special News : ಚಂದ್ರಯಾನ 3 ಉಡಾವಣೆ ಸಂತಸದಲ್ಲಿ ಇಡೀ ದೇಶವೇ ಇದೆ. ಇದೀಗ ಈ ಸಂತಸದ ಬೆನ್ನಲ್ಲೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಚಂದ್ರಯಾನ – 3 ಹಾಗೂ ಆದಿತ್ಯ-ಎಲ್ 1 ಮಿಶನ್‌ನ ನಂತರ ಇಸ್ರೋ ವೀನಸ್ ಮಿಶನ್ ಆದ ಶುಕ್ರಾಯಾನ ಮಿಶನ್‌ಗೆ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಶುಕ್ರಯಾನ ಮಿಶನ್ ಅನ್ನು ಲಾಂಚ್ ಮಾಡಲು ಉದ್ದೇಶಿಸಲಾಗಿದೆ. ವೀನಸ್ ಮಿಶನ್‌ಗೂ ಮುನ್ನ, ಸ್ಪೇಸ್ ಏಜೆನ್ಸಿಯು ಎಕ್ಸ್-ರೇ ಪಲ್ಸರ್‌ಗಳು ಅಥವಾ ಮರಣ … Continue reading Chandrayana 3 : ಶುಕ್ರ ಗ್ರಹದತ್ತ ಇಸ್ರೋ ಚಿತ್ತ…!
Copy and paste this URL into your WordPress site to embed
Copy and paste this code into your site to embed