ನೀವು ಮಾಡುವ ಈ ತಪ್ಪೇ, ನೀವು ಲೇಟಾಗಿ ಏಳಲು ಕಾರಣವಾಗುತ್ತದೆ.

Beauty Tips: ಹಲವರಿಗೆ ತಾವು ಬೆಳಿಗ್ಗೆ ಬೇಗ ಏಳಬೇಕು. ಓದಬೇಕು. ಅಥವಾ ತಮ್ಮ ಕೆಲಸವನ್ನು ಬೇಗ ಮಾಡಬೇಕು ಅನ್ನೋ ಆಸೆ ಇರುತ್ತದೆ. ಅಥವಾ ಬೇಗ ಎದ್ದು ವಾಕಿಂಗ್ ಹೋಗಬೇಕು. ಯೋಗ ಮಾಡಬೇಕು, ಜಿಮ್ ಹೋಗಬೇಕು. ಹೀಗೆ ಹಲವು ಆಸೆಗಳಿರತ್ತೆ. ಆದ್ರೆ ಬೆಳಗ್ಗಿನ ಸಿಹಿ ನಿದ್ರೆ, ಆ ಆಸೆಗಳಿಗೆಲ್ಲಾ ತಣ್ಣೀರೆರೆಚಿ ಬಿಡತ್ತೆ. ಹಾಗಾದ್ರೆ ತಪ್ಪು ನಿಮ್ಮದಾ..? ನಿದ್ದೇದಾ..? ಖಂಡಿತ ತಪ್ಪು ನಿಮ್ಮದೇ. ನೀವು ಮಾಡುವ ಕೆಲ ತಪ್ಪುಗಳೇ ನೀವು ಲೇಟಾಗಿ ಏಳಲು ಕಾರಣವಾಗಿದೆ. ಹಾಗಾದ್ರೆ ಆ ತಪ್ಪುಗಳೇನು ಅಂತಾ … Continue reading ನೀವು ಮಾಡುವ ಈ ತಪ್ಪೇ, ನೀವು ಲೇಟಾಗಿ ಏಳಲು ಕಾರಣವಾಗುತ್ತದೆ.