ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಸತ್ಯ; ಸಿಎಂ ಇಬ್ರಾಹಿಂ

Political news ಬೆಂಗಳೂರು(ಫೆ.15): ರಾಜ್ಯದಲ್ಲಿ ಜೆಡಿಎಸ್ ಗೆ ಒಳ್ಳೆ ವಾತಾವರಣ ಇದೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ಅಧಿಕಾರ ಮಾಡುತ್ತೆ ಅದರಲ್ಲಿ ಯಾವುದೇ ಸಂಶಯವಿಲ್ಲ ಪೂರ್ವದಿಂದ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ , ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಅಷ್ಟು ಸತ್ಯ ಸಿದ್ದರಾಮಯ್ಯ ಕೋಲಾರದಲ್ಲಿ ತಪ್ಪಿ ಸಿಕ್ಕಿಕೊಂಡಿದ್ದಾರೆ ಒಳಗೆ ಬರೋಕೂ ಆಗ್ತಿಲ್ಲ, ಹೊರಗೆ ಹೋಗೋಕು ಆಗ್ತಿಲ್ಲ ಸಿದ್ದರಾಮಯ್ಯ ನಮಗೆ ಒಳ್ಳೆ ಸ್ನೇಹಿತರು,ಎಲ್ಲಾದ್ರೂ ಒಳ್ಳೆ ಕಡೆ ನಿತ್ಕೊಳ್ಳಲಿ ಯಾವ ಜಾಗ ಅಂತ ಕೇಳಿದ್ರೆ ಬಹಿರಂಗವಾಗಿ ಹೇಳಲ್ಲ ಪೋನಿನಲ್ಲಿ … Continue reading ಜೂನ್ ತಿಂಗಳಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳೋದು ಸತ್ಯ; ಸಿಎಂ ಇಬ್ರಾಹಿಂ