ಇದು ಬಹು ಕಷ್ಟಕರವಾಗಿದ್ದ ಸ್ವಯಂವರಗಳು.. ಭಾಗ 2

ಎರಡನೇಯ ಸ್ವಯಂವರ ಲಕ್ಷ್ಮಣಾಳ ಸ್ವಯಂವರ : ಬ್ರಹಸೇನ ರಾಜನ ಮಗಳೇ ಲಕ್ಷ್ಮಣಾ. ಈಕೆ ಶ್ರೀಕೃಷ್ಣನ ಭಕ್ತೆಯಾಗಿದ್ದಳು. ಅಲ್ಲದೇ, ಅವನನ್ನೇ ವರಿಸಲು ಇಚ್ಛಿಸಿದ್ದಳು. ಹಾಗಾಗಿ ತನ್ನ ಪುತ್ರಿಯ ಆಸೆಯಂತೆ ಆಕೆಗೆ ಶ್ರೀಕೃಷ್ಣ ಸಿಗಲೆಂದು, ದ್ರೌಪದಿಯ ಸ್ವಯಂವರ ಆದಂತೆ, ತನ್ನ ಮಗಳ ಸ್ವಯಂವರ ಆಗಬೇಕೆಂದು ನಿರ್ಧರಿಸಿದ. ಅತೀ ಎತ್ತರದಲ್ಲಿ ಮೀನನ್ನಿರಿಸಿ. ಅದರ ಚಿತ್ರ ಕೆಳಗಿರುವ ಕನ್ನಡಿಯಲ್ಲಿ ಕಾಣುವಂತೆ ಮಾಡಿ, ಮೀನನ್ನು ನೋಡದೇ, ಮೀನಿಗೆ ಬಾಣ ಬಿಡುವಂತೆ ಸ್ಪರ್ಧೆ ಏರ್ಪಡಿಸಿದ. ಎಷ್ಟೋ ಜನ, ಈ ಕಠಿಣ ಸ್ಪರ್ಧೆಯಲ್ಲಿ ಗೆಲ್ಲಲಾಗದೇ, ಲಕ್ಷ್ಮಣಾಳನ್ನು ಪಡೆಯುವ … Continue reading ಇದು ಬಹು ಕಷ್ಟಕರವಾಗಿದ್ದ ಸ್ವಯಂವರಗಳು.. ಭಾಗ 2