ಇಟಲಿಯಲ್ಲಿ ಮಹಾದುರಂತ ದೋಣಿ ಇಬ್ಬಾಗವಾಗಿ ವಲಸಿಗರ ಮಾರಣ ಹೋಮ..!
International News: Feb:27: ಇಟಲಿಯಲ್ಲಿ ಮಹಾ ದುರಂತವೊಂದು ನಡೆದಿದೆ.ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯ ಮಧ್ಯಭಾಗ ತುಂಡಾಗಿ ಮುಳುಗಿದ ಪರಿಣಾಮ 59 ಮಂದಿ ಮೃತರಾದ ಘಟನೆ ಇಟಲಿಯ ದಕ್ಷಿಣ ಕರಾವಳಿ ಸಮುದ್ರದಲ್ಲಿ ಕ್ರೋಟೋನ್ ನಗರದ ಬಳಿ ನಡೆದಿದ್ದು, ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದರು. ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿದ ಪರಿಣಾಮ ದೋಣಿಯ ಮಧ್ಯಭಾಗ ತುಂಡಾಗಿ, ದೋಣಿ ಎರಡು ಭಾಗವಾಯಿತು. ಈ ಅವಘಡದಲ್ಲಿ ಮೃತಪಟ್ಟ ವಲಸಿಗರ ಪೈಕಿ ಕೆಲವೇ ತಿಂಗಳ ಮಗು ಹಾಗೂ 12 ಮಕ್ಕಳು ಸೇರಿದ್ದಾರೆ ಎಂದು ತಿಳಿದು … Continue reading ಇಟಲಿಯಲ್ಲಿ ಮಹಾದುರಂತ ದೋಣಿ ಇಬ್ಬಾಗವಾಗಿ ವಲಸಿಗರ ಮಾರಣ ಹೋಮ..!
Copy and paste this URL into your WordPress site to embed
Copy and paste this code into your site to embed