ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

Recipe: ಹಲಸಿನಕಾಯಿ- ಕಡ್ಲೆ ಪಲ್ಯ ಮಾಡಲು, ಹಲಸಿನಕಾಯಿ, ನೆನೆಸಿದ ಕಡಲೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, 4 ಒಣಮೆಣಸು, ಕೊಂಚ ಹುಣಸೆ, ಒಂದು ಕಪ್ ಕೊಬ್ಬರಿ ತುರಿ, ಕೊಂಚ ಬೆಲ್ಲ, ಉಪ್ಪು ಬೇಕು. ಮೊದಲು ಹಲಸಿನ ಕಾಯಿಯನ್ನು ಕಟ್ ಮಾಡಿ ನೀರಿನಲ್ಲಿ ಹಾಕಿಟ್ಟು ಕೊಂಚ ಹೊತ್ತಿನ ಬಳಿಕ ಬೇಯಿಸಿಡಿ. ಬಳಿಕ ನೆನೆಸಿಟ್ಟ ಕಪ್ಪು ಕಡಲೆ ಕಾಳನ್ನು ಸಪರೇಟ್ ಆಗಿ ಬೇಯಿಸಿ. ಇವೆರಡೂ ಬೇಯಿಸುವಾಗ, ಕೊಂಚ ಉಪ್ಪು ಹಾಕಿ. ಈಗ ಮಸಾಲೆ ರೆಡಿ ಮಾಡಿಕೊಳ್ಳಿ. ಮಿಕ್ಸಿ ಜಾರ್‌ಗೆ ತೆಂಗಿನತುರಿ, … Continue reading ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ