ಹಲಸಿನ ಹಣ್ಣಿನ ಪಾಯಸದ ರೆಸಿಪಿ..

Recipe: ಹಲಸಿನ ಹಣ್ಣು ಅಂದ್ರೆ ಹಲವರಿಗೆ ಇಷ್ಟವಾದ್ರೆ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಆದರೆ ಹಲಸಿನ ಹಣ್ಣು ಇಷ್ಟಪಡುವವರಿಗೆ, ಅದರಿಂದ ಮಾಡುವ ತರಹೇವಾರಿ ಪದಾರ್ಥಗಳು ಇಷ್ಟವಾಗುತ್ತದೆ. ಇಂದು ನಾವು ಹಲಸಿನ ಹಣ್ಣಿನ ಪಾಯಸದ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. ಮೊದಲು ಒಂದು ಕಪ್ ಹಲಸಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಬಳಿಕ ಪ್ಯಾನ್‌ಗೆ ..ಬೆಲ್ಲ, ತುಪ್ಪ ನೀರು ಹಾಕಿ, ಕುದಿಸಬೇಕು. ಈ ಪಾಕ ನೀರು ನೀರಾಗಿರಬೇಕು. ಬಳಿಕ ಇದಕ್ಕೆ ಹಲಸಿನ ಹಣ್ಣನ್ನು ಹಾಕಿ, ಬೇಯಿಸಬೇಕು. ಬಳಿಕ, ಒಂದು ಕಪ್ … Continue reading ಹಲಸಿನ ಹಣ್ಣಿನ ಪಾಯಸದ ರೆಸಿಪಿ..