ಗಡಂಗ್ ರಕ್ಕಮ್ಮಗೆ ಕೋರ್ಟ್ ಸಮನ್ಸ್…!

Bollywood News: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧದ ಜಾರಿ ನಿರ್ದೇಶನಾಲಯದ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಇದನ್ನು ದೆಹಲಿಯ ಪಟಿಯಾಲಾ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಸೆಪ್ಟೆಂಬರ್ 26 ರಂದು ಸಮನ್ಸ್ ನೀಡಲಾಗಿದೆ  ಎಂದು  ತಿಳಿದು ಬಂದಿದೆ. 215 ಕೋಟಿ ರೂ.ಗಳ ಸುಲಿಗೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು  ಹೇಳಲಾಗಿದೆ. ಇನ್ನು ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಅವರ ಹೆಸರು ಕೇಳಿಬಂದಿದ್ದು, ಈ ಪ್ರಕರಣದ ಪ್ರಮುಖ ರೂವಾರಿ … Continue reading ಗಡಂಗ್ ರಕ್ಕಮ್ಮಗೆ ಕೋರ್ಟ್ ಸಮನ್ಸ್…!