ಜಗದೀಶ್ ಶೆಟ್ಟರ್ ಗೆ ಸನ್ಮಾನ ಮಾಡ್ತಾರಂತೆ ಮಹೇಶ್ ಟೆಂಗಿನಕಾಯಿ; ಯಾಕೆ ?

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ 500 ಕೋಟಿ ಗ್ರ್ಯಾಂಟ್ ತರಿಸಲಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಹೋಗಿ, ನಾನೇ ಸನ್ಮಾನ ಮಾಡುತ್ತೇನೆ ಎಂದಿದ್ದಾರೆ. ಶೆಟ್ಟರ್ ಸರ್ಕಾರದಿಂದ ಅನುದಾನ ತರಿಸಲಿ, ಅದನ್ನು ಬಿಟ್ಟು ಕೀಳುಮಟ್ಟದ ರಾಜಕಾರಣ ಮಾಡದಿರಲಿ ಎಂದು ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ಮನೆಗೆ … Continue reading ಜಗದೀಶ್ ಶೆಟ್ಟರ್ ಗೆ ಸನ್ಮಾನ ಮಾಡ್ತಾರಂತೆ ಮಹೇಶ್ ಟೆಂಗಿನಕಾಯಿ; ಯಾಕೆ ?