Jagan mohan reddy: ಜಗನಣ್ಣನ ಸಹಾಯ ಯೋಜನೆಯಿಂದ ಹಣ ವರ್ಗಾವಣೆ

Political news: ಜನರ ಒಳಿತಿಗಾಗಿ ಮತ್ತು ಅವರ ಅಭಿವೃದ್ದಿಗಾಗಿ ಸರ್ಕಾರಗಳು ಹಲವು ರೀತಿಯಲ್ಲಿ ಯೋಜನೆಗಳನ್ನು ಆಗಾಗ ಜಾರಿಮಾಡುತ್ತಿರುತ್ತಾರೆ. ಇದರಿಂದ ಅರ್ಹ ಫಲಾನುಭವಿಗಳು ಯೋಜನೆಯ ಲಾಭವನನ್ನು ಪಡೆಯುತಿದ್ದಾರೆ. ಅದೇ ರೀತಿ ಆಂದ್ರ ಪ್ರದೇಶದ ಜಗನ್ ಸರ್ಕಾರ ನಾಳೆ ಫಲಾನಿಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಿದ್ದಾರೆ . ಹಾಗಿದ್ದರೆ ಯಾವುದು ಈ ಯೋಜನೆ ಎಷ್ಟು ಹಣವನ್ನು ಹಾಕಲಿದ್ದಾರೆ ಗೊತ್ತಾ . ತೋಡು ಯೋಜನೆಯ ಮುಖಾಂತರ ಅರ್ಹ ಫಲಾನುಭವಿಗಳ ಖಾತೆಗೆ 10,000 ಹಣವನ್ನು ವರ್ಗಾವಣೆ ಮಾಡಲಿದ್ದಾರೆ.  ನಾಳೆ ನಾಲ್ಕನೆ ವರ್ಷದ ಮೊದಲ … Continue reading Jagan mohan reddy: ಜಗನಣ್ಣನ ಸಹಾಯ ಯೋಜನೆಯಿಂದ ಹಣ ವರ್ಗಾವಣೆ