ಜಗದೀಶ್ ಶೆಟ್ಟರ್ಗೆ ಮತ್ತೊಮ್ಮೆ ಮುಖಭಂಗ: ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ
Hubballi News: ಹುಬ್ಬಳ್ಳಿ: ಡಿಸಿಎಂ ಡಿ.ಕೆ.ಶಿವಕುಮಾರ್, ನೀಡಿದ್ದ ಟಾಸ್ಕ್ ನೆರವೇರಿಸಲಾಗದೇ, ಜಗದೀಶ್ ಶೆಟ್ಟರ್ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ. ಇಂದು ಹುಬ್ಬಳ್ಳಿ- ಧಾರವಾಡ ಮೇಯರ್ ಎಲೆಕ್ಷನ್ ನಡೆದಿದ್ದು, ಈ ಬಾರಿಯೂ ಬಿಜೆಪಿ ಗದ್ದುಗೆ ಹಿಡಿದು ಸಂಭ್ರಮಿಸಿದೆ. ಆಪರೇಷನ್ ಹಸ್ತ ಮಾಡಿ, ಬಿಜೆಪಿಯಿಂದ ಸದಸ್ಯರನ್ನು ಕಾಂಗ್ರೆಸ್ಗೆ ತರುವ ರಣತಂತ್ರ ಫ್ಲಾಪ್ ಆಗಿದ್ದು, 22ನೇ ಅವಧಿಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮೇಲೆ ಬಿಜೆಪಿ ಧ್ವಜವೇ ಹಾರಿದೆ. ಮೇಯರ್ ಆಗಿ ವೀಣಾ ಭರದ್ವಾಡ, ಉಪಮೇಯರ್ ಆಗಿ ಸತೀಶ್ ಹಾನಗಲ್ ಆಯ್ಕೆ ಆಗಿದ್ದಾರೆ. … Continue reading ಜಗದೀಶ್ ಶೆಟ್ಟರ್ಗೆ ಮತ್ತೊಮ್ಮೆ ಮುಖಭಂಗ: ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ
Copy and paste this URL into your WordPress site to embed
Copy and paste this code into your site to embed