ಜಗ್ಗೇಶ್ ಅಯೋಗ್ಯ …! ಜಗ್ಗೇಶ್ ವಿರುದ್ದ ಎಂ.ಬಿ ಪಾಟೀಲ್ ಕೆಂಡ

Banglore News: ಕೊಡಗು ಚಲೋ ವಿಚಾರವಾಗಿ ನಟ ಜಗ್ಗೇಶ್  ಕಾಂಗ್ರೆಸ್ ಚಲೋ ಕಾರ್ಯಕ್ರಮ ಕೊಡಗಿನಲ್ಲಿ ಮುಂದುವರೆದರೆ ಹೆಣ ಬೀಳುತ್ತೆ, ಈ ಹಿಂದೆ ಎಷ್ಟು ಹೆಣಗಳು ಬಿದ್ದಿವೆ ಗೊತ್ತಾ ಎಲ್ಲೆಲ್ಲಿಂದ ಬಂದು ಕೊಲೆ ಮಾಡಿದ್ದಾರೆ ಗೊತ್ತಾ ಕೇರಳ ಗಡಿಯಾಚೆಯಿಂದ ಬಂದು ಕೊಲೆ ಮಾಡಿದ್ಧಾರೆ ಎಂದು ಹೇಳಿಕೆ ನೀಡುತ್ತಿದ್ದಂತೆ ಎಂ.ಬಿ ಪಾಟೀಲ್ ಕೆಂಡ ಕಾರಿದ್ದಾರೆ. ಜಗ್ಗೇಶ್ ಗೆ ಮಾತಾಡೊ ಯೋಗ್ಯತೆ ಇಲ್ಲ.ಹೀಗೆಲ್ಲ ಮಾತಾಡಿ ಶಾಂತಿ ಕದಡುವ ಪ್ರಯತ್ನವಾಗುತ್ತಿದೆ. ಸಿದ್ದರಾಮಯ್ಯ ಬೆರಳು ತೋರಿಸಿದ್ರೆ ಬಿಜೆಪಿಯವರು ಮನೆಯಿಂದ ಹೊರ ಬರಲ್ಲ ಆದರೆ ಸಿದ್ದರಾಮಯ್ಯ … Continue reading ಜಗ್ಗೇಶ್ ಅಯೋಗ್ಯ …! ಜಗ್ಗೇಶ್ ವಿರುದ್ದ ಎಂ.ಬಿ ಪಾಟೀಲ್ ಕೆಂಡ