3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್

Bollywood News:  ಬಾಲಿವುಡ್‌ನಲ್ಲಿ ಈವರೆಗೆ ಹೆಸರು ಮಾಡಿರುವ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಆಲಿಯಾ ಭಟ್ ಇಂಥ ನಟಿಯರಿಗೆ ಸರಿಯಾಗಿ ಸಿನಿಮಾ ಸಿಕ್ತಿಲ್ಲ. ಅಂಥದ್ರಲ್ಲಿ, ದಿವಂಗತ ನಟಿ ಶ್ರೀದೇವಿಯ ಹಿರಿಯ ಪುತ್ರ ಜಾಹ್ನವಿ ಕಪೂರ್‌ಗೆ ಮೂರು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಕೇಳಿ ಬಂದಿದೆ. ಹೌದು.. ಬಾಲಿವುಡ್‌ನಲ್ಲಿ ಮಿಂಚಬೇಕು ಅನ್ನೋ ಆಸೆಯಿಂದ ಕೆಲ ವರ್ಷಗಳಲ್ಲಿ, ಒಂದೆರಡು ಸಿನಿಮಾದಲ್ಲಿ ಜಾಹ್ನವಿ ಬಣ್ಣ ಹಚ್ಚಿದ್ದರು. ಆದರೆ ಆ ಸಿನಿಮಾಗಳು ಫ್ಲಾಪ್ ಆಗಿದೆ. ಇದೀಗ ಜಾಹ್ನವಿ ತಮ್ಮ ಅದೃಷ್ಟ … Continue reading 3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್