ವಕೀಲ ದೇವರಾಜೇಗೌಡರಿಗೆ ಜೈಲು ಫಿಕ್ಸ್: ಮೇ 24ರವರೆಗೂ ನ್ಯಾಯಾಂಗ ಬಂಧನ

Hassan News: ಹಾಸನ: ಪೆನ್‌ಡ್ರೈವ್ ವೈರಲ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿಗೆ ಇಂದು ಅಂತ್ಯ ಹಿನ್ನೆಲೆ, ಇಂದು ದೇವರಾಜೇಗೌಡರನ್ನು ಎಸ್‌ಐಟಿ ಕೋರ್ಟ್‌ಗೆ ಕರೆತರಲಿದೆ. ಆದರೆ ಅದಕ್ಕೂ ಮುನ್ನ ದೇವರಾಜೇಗೌಡರನ್ನು ಮೆಡಿಕಲ್ ಟೆಸ್ಟ್‌ಗೆಂದು, ಜಿಲ್ಲಾಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಎಸ್‌ಐಟಿ ಟೀಂ ಕರೆತಂದಿದೆ. ಮೆಡಿಕಲ್ ಚೆಕಪ್ ಬಳಿಕ, ದೇವರಾಜೇಗೌಡರನ್ನು ನ್ಯಾಯಾಧೀಶರ ಎದುರು ಎಸ್‌ಐಟಿ ಟೀಂ ಹಾಜರುಪಡಿಸಿದೆ. ಹಾಸನದ ಐದನೇ ಅಧಿಕ ಸಿವಿಲ್ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ದೇವರಾಜೇಗೌಡರಿಗೆ ಜೈಲು ಫಿಕ್ಸ್ ಆಗಿದ್ದು, ಮೇ 24ರವರೆಗೂ, ನ್ಯಾಯಾಂಗ ಬಂಧನದಲ್ಲಿಡಲು … Continue reading ವಕೀಲ ದೇವರಾಜೇಗೌಡರಿಗೆ ಜೈಲು ಫಿಕ್ಸ್: ಮೇ 24ರವರೆಗೂ ನ್ಯಾಯಾಂಗ ಬಂಧನ