ಈ ದೇಶದಲ್ಲಿ ನೀರಲ್ಲಿ ಮುಳುಗಿ ಸಾಯುತ್ತಿರುವವರನ್ನು ರಕ್ಷಿಸಿದರೆ ಜೈಲು ಗ್ಯಾರಂಟಿ- Abroad Rules part 1
International Stories: ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಲ್ಸ್ ಇರುತ್ತದೆ. ಕೆಲವು ಕೆಲಸಗಳನ್ನು ನಾವು ಆ ದೇಶದಲ್ಲಿ ಮಾಡಬಾರದು. ಅಪ್ಪಿ ತಪ್ಪಿ ಆ ಕೆಲಸವನ್ನು ಮಾಡಿದರೆ, ಫೈನ್ ಕಟ್ಟಬೇಕು ಅಥವಾ ಜೈಲಿಗೆ ಹೋಗಬೇಕು. ಹಾಗಾದರೆ ಯಾವ ದೇಶದಲ್ಲಿ ಯಾವ ರೂಲ್ಸ್ ಇದೆ ತಿಳಿಯೋಣ ಬನ್ನಿ.. ಈ ದೇಶದಲ್ಲಿ ನೀವು ಕ್ರಿಸ್‌ಮಸ್ ದಿನ ಬಿಸ್ಕೇಟ್ ತಿನ್ನುವ ಹಾಗಿಲ್ಲ. ಯುಕೆನಲ್ಲಿ ಕ್ರಿಸ್‌ಮಸ್ ಹಬ್ಬದ ದಿನ ಬಿಸ್ಕೇಟ್ ಮತ್ತು ಸ್ವೀಟ್ ಬನ್ ತಿನ್ನುವ ಹಾಗಿಲ್ಲ. ಅಪ್ಪಿ ತಪ್ಪಿ ಇದನ್ನು ತಿಂದಲ್ಲಿ, … Continue reading ಈ ದೇಶದಲ್ಲಿ ನೀರಲ್ಲಿ ಮುಳುಗಿ ಸಾಯುತ್ತಿರುವವರನ್ನು ರಕ್ಷಿಸಿದರೆ ಜೈಲು ಗ್ಯಾರಂಟಿ- Abroad Rules part 1
Copy and paste this URL into your WordPress site to embed
Copy and paste this code into your site to embed