Jailer-ತಮನ್ನಾಗೆ ಧಾರ್ಮಿಕ ಪುಸ್ತಕ ಉಡುಗೊರೆ ನೀಡಿದ ರಜನಿಕಾಂತ್

ಸಿನಿಮಾಸುದ್ದಿ: ಕೇವಲ ಹಾಡಿನ ಮೂಲಕ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಷಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ವಾ ನು ಕಾವಾಲಯ್ಯ ಹಾಡಿನಲ್ಲಿ ನೃತ್ಯ ಮಾಡಿದ್ದಕ್ಕೆ ತಮನ್ನಾಗೆ ರಜನಿ ಕಾಂತ್ ರಿಂದ ಪುಸ್ತಕ ಉಡುಗೊರೆಯಾಗಿ ಸಿಕ್ಕಿವೆ. ಹೌದು ರಜನಿಕಾಂತ ನಟನೆಯ ಜೈಲರ್ ಸಿನಿಮಾ ಅಭಿಮಾನಿ ಬಳಗದಲ್ಲಿ ಬಾರಿ ನಿರೀಕ್ಷೆ ಹುಟ್ಟಿಸಿದೆ ಮತ್ತೆ ವಾ ಕಾವಾಲಯ್ಯ ಹಾಡು ಬಿಡುಗಡೆ ಆದಾಗಿನಿಂದ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ ಎಂದರೆ ತಪ್ಪಾಗಲಾರದು ಏಕೆಂದರೆ ಈ ಹಾಡನ್ನು ಸಾಕಷ್ಟು ಇನಸ್ಟಾಗ್ರಾಂ ಖಾತೆದಾರರು … Continue reading Jailer-ತಮನ್ನಾಗೆ ಧಾರ್ಮಿಕ ಪುಸ್ತಕ ಉಡುಗೊರೆ ನೀಡಿದ ರಜನಿಕಾಂತ್