ವಿಜ್ರಂಭಣೆಯಿಂದ ಜಕ್ಕೂರಿನಲ್ಲಿ ಜರಗಿದ ಸುಗ್ಗಿ ಹುಗ್ಗಿ ಸಂಭ್ರಮ…!

Banglore News: ಬಾನೆತ್ತರದಲ್ಲಿ ಬಣ್ಣ ಬಣ್ಣದ ತೋರಣ ನೆಲದಂಚಲ್ಲಿ ಹಳ್ಳಿ ಸೊಗಡಿನ ಅಲಂಕಾರದ  ಹೂರಣ..ಒಂದೆಡೆ ಎತ್ತುಗಳ ಹೆಜ್ಜೆ ಮತ್ತೊಂದೆಡೆ ಸದ್ದು ಮಾಡುತ್ತಿರೋ ಗೆಜ್ಜೆ..ಕರಕುಶಲತೆಯ ಕಲಾ ಕುಸುರಿ ಒಂದೆಡೆ ಕಂಡು ಬಂದರೆ ಮತ್ತೊಂದೆಡೆ ಆರೋಗ್ಯವೇ ಭಾಗ್ಯ ಎಂಬಂತೆ ಬಣ್ಣಿಸುತ್ತಿತ್ತು ಜೀನಿಯಂತಹ ಹೆಲ್ತ್ ಡ್ರಿಂಕ್ಸ್ ಗಳ ಝೇಂಕಾರ..ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿಯ ಸೊಗಡಿಗೆ ಸುಗ್ಗಿ ಹುಗ್ಗಿ ಎಂಬ ನಾಮಾಂಕಿತದಲ್ಲಿ ಮಿಂಚುತ್ತಿತ್ತು ಜಕ್ಕೂರು. ಹೌದು ಎಂ.ಎಲ್.ಎ ಕೃಷ್ಣ ಬೈರೇ ಗೌಡರ ನೇತೃತ್ವದಲ್ಲಿ  ಜಕ್ಕೂರಿನಲ್ಲಿ ಸುಗ್ಗಿ ಸಂಭ್ರಮ ಬಹಳ ವಿಜ್ರಂಭಣೆಯಿಂದ ನಡೆಯಿತು. ಸುಗ್ಗಿ … Continue reading ವಿಜ್ರಂಭಣೆಯಿಂದ ಜಕ್ಕೂರಿನಲ್ಲಿ ಜರಗಿದ ಸುಗ್ಗಿ ಹುಗ್ಗಿ ಸಂಭ್ರಮ…!