ಅಮರನಾಥಯಾತ್ರೆಗೆ ಸಿದ್ಧತೆ, ಈ ಬಾರಿ 14 ದಿನ ಮಾತ್ರ ಅವಕಾಶ..!

ಕರ್ನಾಟಕ ಟಿವಿ : ಇನ್ನು ಜುಲೈ 21ರಿಂದ ಅಮರನಾಥಯಾತ್ರೆ ಶುರುವಾಗಲಿದ್ದು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಪೂಜೆ ನೆರೇರಿಸುವ ಮೂಲಕ ಯಾತ್ರೆಯ ಪೂರ್ವ ಸಿ್ದ್ಧತೆಗೆ ಚಾಲನೆ ನೀಡಲಾಯಿತು. ಜಮ್ಮು ಕಾಶ್ಮೀರದ ಲೆ. ಗವರ್ನರ್ ಹಾಗೂ ಅಮರನಾಥ ಯಾತ್ರಾ ಮಂಡಳಿ ಸದಸ್ಯರು ಸೇರಿದಂತೆ ಹಲವರು ಪೂಜೇ ನೆರವೇರಿಸಿದ್ರು. ಜುಲೈ 21ರಿಂದಆಗಸ್ಟ್ 3 ರ ವರೆಗೆ ಅಂದ್ರೆ 14 ದಿನಗಳ ಕಾಲ ಯಾತ್ರೆಗೆ ಅವಕಾಶ ಕಲ್ಪಸಲಾಗಿದೆ. ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ಹಾಗೂ ಗಂದರ್ಬಾಲ್ ಜಿಲ್ಲೆಯ ಬುಲ್ ಟಲ್ … Continue reading ಅಮರನಾಥಯಾತ್ರೆಗೆ ಸಿದ್ಧತೆ, ಈ ಬಾರಿ 14 ದಿನ ಮಾತ್ರ ಅವಕಾಶ..!