ಜನಸ್ಪಂದನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ…!

Banglore News: ಬಿಜೆಪಿ  ಸರಕಾರ ಜನಸಮಾವೇಶ  ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಜನಸ್ಪಂದನ ಎಂಬ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡುವ ತಯಾರಿಯಲ್ಲಿದೆ ಸರಕಾರ.  ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ  ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆಯುತ್ತಿದೆ. ಹಾಗೆಯೇ 2 ಬಾರಿ ಸಮಾವೇಶ ರದ್ದಾಗಿತ್ತು. ಒಮ್ಮೆ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್  ಹತ್ಯೆಯಿಂದಾಗಿ  ಈ ಸಮಾವೇಶ ರದ್ದು ಮಾಡಲಾಗಿತ್ತು. ಎರಡನೇ ಬಾರಿ ಉತ್ತರ ಕರ್ನಾಟಕದ ದೀಮಂತ ನಾಯಕ ಉಮೇಶ್ ಕತ್ತಿ ನಿಧನದಿಂದಾಗಿ ಕಾರ್ಯಕ್ರಮ ರದ್ದಾಗಿತ್ತು. ಈ ಕಾರಣಗಳಿಂದಾಗಿ  ಕೋಟಿ ನಷ್ಟವಾಗಿದೆ ಎಂದು … Continue reading ಜನಸ್ಪಂದನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ…!