10 ವರ್ಷದಿಂದ ಮನೆಗಾಗಿ ಅಲೆದಾಡಿದ್ದ ವಿಶೇಷ ಚೇತನ‌ ಮಹಿಳೆ ಬದುಕಿಗೆ ಬಂಗಾರವಾದ ಜನತಾ ದರ್ಶನ

Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ನಡೆಸಿದ ಜನತಾ ದರ್ಶನ ಕಾರ್ಯಕ್ರಮ ವಿಶೇಷ ಚೇತನ ಮಹಿಳೆ ಪಾಲಿಗೆ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಂಗಾರವಾಗಿದೆ. 2 ಕಾಲಿಲ್ಲದೇ ಮಗನನ್ನು ಸಾಕಿ ಸಲುಹುತ್ತಿರುವ, ಬದುಕಿನ ಬಂಡಿ‌ ಸಾಗಿಸಲು ಕಷ್ಟಪಡುತ್ತಿರುವ ಮಹಿಳೆ ಪಾಲಿಗೆ ನೀಜಕ್ಕೂ ನವೆಂಬರ್ 6 ರಂದು ನಡೆದ ಜನತಾ ದರ್ಶನ ಕಾರ್ಯಕ್ರಮ ಶುಭ ಸಂಕೇತವಾಗಿದೆ. ಕಲಘಟಗಿ ಮತಕ್ಷೇತ್ರದ ಚಿಕ್ಕಮಲಿಗವಾಡ ಗ್ರಾಮದ ಕಾರ್ಮಿಕ ಮಹಿಳೆ ಶಂಕ್ರಮ್ಮ ಏಣಗಿ, ಬೇರೆಯವರ 2 … Continue reading 10 ವರ್ಷದಿಂದ ಮನೆಗಾಗಿ ಅಲೆದಾಡಿದ್ದ ವಿಶೇಷ ಚೇತನ‌ ಮಹಿಳೆ ಬದುಕಿಗೆ ಬಂಗಾರವಾದ ಜನತಾ ದರ್ಶನ