ಟ್ವೀಟ್ ಮೂಲಕ ದಾಖಲೆ ಪ್ರತಿ ಹರಿಬಿಟ್ಟ ಜೆಡಿಎಸ್
Political News : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಟ್ವೀಟ್ ಸಮರ ಕಳೆದ ಎರಡು ದಿನದಿಂದ ಶುರುವಾಗಿದ್ದೂ ಕಾಂಗ್ರೆಸ್ ಸರ್ಕಾರದ ಮೇಲೆ ಜೆಡಿಎಸ್ ನಾಯಕರು ಲಂಚದ ಆರೋಪವನ್ನು ಹೊರಸಿದ್ದಾರೆ. ಲಂಚ ತೆಗೆದುಕೊಂಡಿರುವುದರ ಕುರಿತು ನಿಮ್ಮಲ್ಲಿ ದಾಖಲೆಗಳಿದ್ದರೆ ತೋರಿಸಿ ಎಂದು ಕೇಳಿದ ಕಾಂಗ್ರೆಸ್ಗೆ ಇಂದು ಬೆಳಿಗ್ಗೆ ಜೆಡಿಎಸ್ ಬಿಗ್ ಶಾಕ್ ನೀಡಿದೆ.ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಜೆಡಿಎಸ್ ಪಕ್ಷದ ನಾಯಕರು ನಿನ್ನೆಯ ಆರೋಪಗಳಿಗೆ ತಿರುಗೇಟು ನೀಡಿತ್ತು. ಈಗ ನಾಲ್ಕು ಅಧಿಕಾರಿಗಳ ವರ್ಗಾವಣೆ ಆದೇಶದ ಪ್ರತಿಯನ್ನು ಬಿಡುಗಡೆಗೊಳಿಸಿರುವ ಜೆಡಿಎಸ್, ಇದು … Continue reading ಟ್ವೀಟ್ ಮೂಲಕ ದಾಖಲೆ ಪ್ರತಿ ಹರಿಬಿಟ್ಟ ಜೆಡಿಎಸ್
Copy and paste this URL into your WordPress site to embed
Copy and paste this code into your site to embed