Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?
Spiritual: ಕೇರಳದಲ್ಲಿರುವ ಗುರುವಾಯೂಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಇಲ್ಲಿ ಶ್ರೀಕೃಷ್ಣನನ್ನೇ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶ್ರೀಕೃಷ್ಣನನ್ನು ಏಕೆ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಕಥೆ ಏನು ಅಂತಾ ತಿಳಿಯೋಣ ಬನ್ನಿ.. ಗುರುವಾಯೂರಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಬಾಲಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಗುರು ಬ್ರಹಸ್ಪತಿ ಮತ್ತು ವಾಯುದೇವ ಸೇರಿ, ಈ ಕೃಷ್ಣನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ ಕಾರಣ, ಈ ದೇವರಿಗೆ ಗುರುವಾಯೂರಪ್ಪ ಎಂದು ಹೆಸರು ಬಂದಿದೆ. ಮತ್ತು ಇಲ್ಲಿ ಗುರುವಾಯೂರಪ್ಪ ಇರುವ … Continue reading Janmashtami Special: ಶ್ರೀಕೃಷ್ಣನನ್ನು ಗುರುವಾಯೂರಪ್ಪ ಎಂದು ಪೂಜಿಸಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed