Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?

Spiritual: ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳಲ್ಲಿ ‘ವಸುದೇವ ಸುತಂ ದೇವಂ, ಕಂಸ ಚಾಣೂರ ಮರ್ಧನಂ, ದೇವಕಿ ಪರಮಾನಂದಂ ಕೃಷ್ಣ ಒಂದೇ ಜಗದ್ಗುರುಂ’ ಎಂದು ಹೇಳಲಾಗಿದೆ. ಹಾಗಾದರೆ ಶ್ರೀಕೃಷ್ಣನೊಬ್ಬನೇ ಈ ಜಗತ್ತಿಗೆ ಗುರು ಅಂತಾ ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಭಗವದ್ಗೀತೆ ಹಿಂದೂಗಳ ಶ್ರೇಷ್ಠ ಗ್ರಂಥಗಳಲ್ಲೇ ಪ್ರಮುಖವಾಗಿದೆ. ಮಹಾಭಾರತ ಯುದ್ಧದ ವೇಳೆ ಯುದ್ಧಭೂಮಿಯಲ್ಲಿ ರಕ್ತವನ್ನು ನೋಡಬೇಕಾಗುತ್ತದೆ. ಒಂದು ಯುದ್ಧದಿಂದ ಎಷ್ಟೆಲ್ಲ ಮಕ್ಕಳು ಅನಾಥರಾಗುತ್ತಾರೆ. ಎಷ್ಟೆಲ್ಲ ಹೆಣ್ಣು ಮಕ್ಕಳು ವಿಧವೆಯರಾಗುತ್ತಾರೆ. ಅದೆಷ್ಟು ಅಪ್ಪ ಅಮ್ಮಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಾರೆಂದು ಯೋಚಿಸಿದ … Continue reading Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?