Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?

Janmashtami Special: ಶ್ರೀಕೃಷ್ಣ ಜನ್ಮಾಷ್ಠಮಿಗೆ ಹಲವರು ಛಪ್ಪನ್ನಾರು ಭೋಜನವನ್ನು ನೈವೇದ್ಯ ಮಾಡುತ್ತಾರೆ. ಆದರೆ ಯಾಕೆ ಶ್ರೀಕೃಷ್ಣನಿಗೆ 56 ಭೋಜನವನ್ನು ನೈವೇದ್ಯ ಮಾಡುತ್ತಾರೆಂದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಪುರಾಣ ಕಥೆಗಳಿದೆ. ಆ ಕಥೆ ಏನೆಂದು ತಿಳಿಯೋಣ ಬನ್ನಿ.. ಮಥುರೆಯಲ್ಲಿ ಎಲ್ಲರೂ ಇಂದ್ರನ ಪೂಜೆ ಮಾಡುತ್ತಿದ್ದರು. ಇಂದ್ರನನ್ನು ಪ್ರಸನ್ನಗೊಳಿಸಿದರೆ, ಇಂದ್ರದೇವ ಸರಿಯಾಗಿ ಮಳೆ ಬರುವಂತೆ ಮಾಡುತ್ತಾನೆ. ಮತ್ತು ತಾವು ಉತ್ತಮ ಬೆಳೆ ಬೆಳೆದು ಜೀವನ ಸಾಗಿಸಬಹುದು ಅನ್ನೋ ನಂಬಿಕೆ ಅಲ್ಲಿನ ಜನರಲ್ಲಿತ್ತು. ಹಾಗಾಗಿ ಅವರೆಲ್ಲ ಇಂದರನಿಗಾಗಿ ವಿಶೇಷ ಪೂಜೆ, ಹೋಮ … Continue reading Janmashtami Special: ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನೇಕೆ ನೈವೇದ್ಯ ಮಾಡುತ್ತಾರೆ..?