ಜನಸ್ಪಂದನಕ್ಕೆ ಕಳಶ ಹೊತ್ತು ಬಂದ ಮಹಿಳೆಯರು…!
Banglore News: ಬೆಂಗಳೂರಿನಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು ಈ ಸಮಾವೇಶಕ್ಕೆ ಬಂದು ಸೇರುತ್ತಾರೆ. ಡಾ.ಕೆ ಸುಧಾಕರ್ ರವರೇ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದಾರೆ.ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ ಹಾಗೆಯೆ ಕಾರ್ಯಕ್ರಮಕ್ಕೆ ಶುಭವಾಗಲಿ ಎಂಬ ನಿಟ್ಟಿನಲ್ಲಿ ಪೂರ್ಣಕುಂಬವನ್ನು ಹೊತ್ತು ತರುವ ಕೆಬಲಸವನ್ನು ಮಾಡಲಾಗಿದೆ. ದೇವನ ಹಳ್ಳಿಯಿಂದ ಮಹಿಳೆಯರು ಕಳಶ ಹೊತ್ತು ಬಂದರು. ಕಾರ್ಯಕ್ರಮಕ್ಕೆ ಯಾವುದೇ ಲೋಪ ಆಗದೇ ಇರಲಿ ಎಂಬ ಕಾರಣದಿಂದ ಪೂಜೆ ಮಾಡಿ ಕಳಶ ಹೊತ್ತು ತಂದಿದ್ದಾರೆ ಮಹಿಳೆಯರು. ಬೆಂಗಳೂರಲ್ಲಿ … Continue reading ಜನಸ್ಪಂದನಕ್ಕೆ ಕಳಶ ಹೊತ್ತು ಬಂದ ಮಹಿಳೆಯರು…!
Copy and paste this URL into your WordPress site to embed
Copy and paste this code into your site to embed