ಜನವರಿ 12 ಮತ್ತು 19 ರಂದು ರಾಜಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ
State News: ಈಗಾಗಲೇ ಚುನಾವಣೆ ಪ್ರಚಾರದಲ್ಲಿ ಹೋಸ ಹೋಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭರ್ಜರಿಯಾಗಿ ಪ್ರಚಾರದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷವಾದ ಭಾರತೀಯ ಜನತಾ ಪಾರ್ಟಿ ಚುನಾವಣೆ ಪ್ರಚಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದ ಪ್ರಧಾನಿಯನ್ನು ಹಲವು ಭಾರಿ ರಾಜ್ಯಕ್ಕೆ ಕರೆಸಿ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಅದೇ ರೀತಿ ಬಿಜೆಪಿಯ ಹಲವು ನಾಯಕರು ಹಾಗೂ ಜೆ ಪಿ ನಡ್ಡ ಅಮಿತ್ ಷಾ ಅವರನ್ನು ಕರೆಸಿ ಪ್ರಚಾರವನ್ನ ಮಾಡಿದ್ದಾರೆ ಈಗ ಮತ್ತೆ ಮತ್ತೆ ಇದೇ ತಿಂಗಳಲ್ಲಿ ಎರಡು … Continue reading ಜನವರಿ 12 ಮತ್ತು 19 ರಂದು ರಾಜಕ್ಕೆ ಆಗಮಿಸಲಿರುವ ಪ್ರಧಾನ ಮಂತ್ರಿ
Copy and paste this URL into your WordPress site to embed
Copy and paste this code into your site to embed