ತಮಿಳುನಟ ಕಾರ್ತಿ ಹುಟ್ಟುಹಬ್ಬಕ್ಕೆ ‘ಜಪಾನ್’ ಕ್ಯಾರೆಕ್ಟರ್ ಟೀಸರ್ ಉಡುಗೊರೆ…

ತಮಿಳು ನಟ ಕಾರ್ತಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 46ನೇ ವಸಂತಕ್ಕೆ ಕಾಲಿಟ್ಟಿರುವ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜನ್ಮದಿನಕ್ಕೆ ಜಪಾನ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದೆ. ಒಬ್ಬರಿಗೆ ಹೀರೋ, ಮತ್ತೊಬ್ಬರಿಗೆ ಕಾಮಿಡಿಯನ್ ಆಗಿ, ಇನ್ನೊಬ್ಬರಿಗೆ ವಿಲನ್ ಆಗಿ ಕಾಣಿಸಿಕೊಳ್ಳುವ ಕಾರ್ತಿ ಡಬ್ಬಲ್ ಶೇಡ್ ನಲ್ಲಿ ನಟಿಸಿದ್ದಾರೆ. ಸ್ಟೈಲಿಶ್ ಕ್ಲಾಸ್ ಹಾಕಿ, ಗುಂಗರು ಕೂದಲು ಎಂಟ್ರಿ ಕೊಟ್ಟಿರುವ ಕಾರ್ತಿ ಪಾತ್ರದ ಹೆಸರು ಜಪಾನ್..ಆದರೆ ಮೇಡ್ ಇನ್ ಇಂಡಿಯಾ.. ಕನ್ನಡದಲ್ಲಿಯೂ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಜೋಕರ್ … Continue reading ತಮಿಳುನಟ ಕಾರ್ತಿ ಹುಟ್ಟುಹಬ್ಬಕ್ಕೆ ‘ಜಪಾನ್’ ಕ್ಯಾರೆಕ್ಟರ್ ಟೀಸರ್ ಉಡುಗೊರೆ…