Japan: ಜಾದು ಎಂಬಂತೆ ನಾಯಿಯಂತಾದ ಮನುಷ್ಯ

ಅಂತರಾಷ್ಟ್ರೀಯ ಸುದ್ದಿ: ಕೆಲವೊಂದಿಷ್ಟು ಜನ ಇರ್ತಾರೆ ಅವರು ,ಮನುಷ್ಯರಾದಿರದೇ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಅಂತ ಬಯಸುತ್ತಾರೆ. ಹೇಗೆಂದರೆ ಮೈ ತುಂಬಾ ಅಚ್ಚೆ ಹಾಕಿಸಿಕೊಂಡು ಬರಿಮೈಯಲ್ಲಿ ಸಾರ್ವಜನಿಕವಾಗಿ ತಿರುಗಾಡಬೇಕು ಜನ ನಮ್ಮನ್ನು ನೋಡಬೇಕು ಎಂದು ಸಾಕಷ್ಟು ಹಣ ಖರ್ಚು ಮಾಡಿ ಹುಚ್ಚಾಟ ಮಾಡುತ್ತಾರೆ ಅದು ಅವರಿಗೆ ಫ್ಯಾಷನ್ ಅನಿಸುತ್ತದೆ . ಅದೇ ರೀತಿ ಜಪಾನಿನ ಒಬ್ಬ ವ್ಯಕ್ತಿ ನಾಯಿಯಂತೆ ಕಾಣಬೇಕು ಎಂದುಕೊಂಡು ಬರೂಬ್ಬರಿ 12 ಲಕ್ಷ ಖರ್ಚು ಮಾಡಿ ಕೊನೆಗೂ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.   ಜಪಾನ್‌ನ ಟೋಕೋ … Continue reading Japan: ಜಾದು ಎಂಬಂತೆ ನಾಯಿಯಂತಾದ ಮನುಷ್ಯ