Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು

ಜಾರ್ಖಾಂಡ್: ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಒಂದಲ್ಲಾ ಒಂದು ರೀತಿಯಲ್ಲಿ ಮೋಸಗಳು ನಡೆಯುತ್ತಿವೆ.. ಜಾರ್ಖಾಂಡ್ ನಲ್ಲಿ ಬುದುವಾರ  ಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿದೆ.  ಪ್ರಿಯಕರ ಮತ್ತು ಆವನ ಮನೆಯವರು ಯುವತಿಗೆ ಬೇರೆ ರೀತಿಯಲ್ಲಿ ಹಿಂಸೆ ಮಾಡಿದ ಘಟನೆ  ನಡೆದಿದೆ.ಅದು ಯಾವ ರೀತಿ ಅಂತೀರಾ ಇಲ್ಲಿದೆ ನೋಡಿ. ಜಾರ್ಖಾಂಡ್ ನ ಗಿರಿದಹ್ ನಲ್ಲಿ ಒಬ್ಬ ಯುವಕ ಕೆಲವು ತಿಂಗಳುಗಳಿಂದ ಒಂದು ಯುವತಿಯನ್ನು ಪ್ರೀತಿಸುತ್ತಿದ್ದ ಅದರೆ ಆ ವಿಷಯ ಮನೆಯವರಿಗೆ ತಿಳಿದು ಹೇಗಾದರೂ ಮಾಡಿ ಆ ಹುಡುಗಿಗೆ ಬುದ್ದಿ … Continue reading Love story:ಪ್ರೀತಿಸಿದ ಯುವತಿಯನ್ನು ಬೆತ್ತಲೆಗೊಳಿಸಿದ ಪ್ರಿಯಕರನ ಪೋಷಕರು