Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?

Bollywood: ಜವಾನ್ ಸಿನಿಮಾ ಪ್ರತಿಯೊಂದು ವಿಷಯದಲ್ಲೂ ಸದ್ದು ಮಾಡುತ್ತಿದೆ . ಪೋಸ್ಟರ್ , ಟ್ರೇಲರ್ ಹಾಡು ಹೀಗೆ ಎಲ್ಲದರಲ್ಲೂ ಸದ್ದು ಮಾಡುತ್ತಿದೆ. ಪ್ರತಿ ವಿಷಯದಲ್ಲೂ ಸದ್ದು ಮಾಡುತ್ತಿರುವ  ಈ ಸಿನಿಮಾಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ ಈಗಾಗಲೆ ಸಾಕಷ್ಟು ಸುದ್ದಿ ಮಾಡಿರುವ ಜವಾನ್ ಸಿನಿಮಾ ಈಗ ಹಾಡೊಂದಕ್ಕೆ ಖರ್ಚು ಮಾಡಿರುವ ಹಣದ ವಿಷಯವಾಗಿ ಭಾರಿ  ಕಾತುರತೆಗೆ ಕಾರಣವಾಗಿದೆ. ಜವಾನ್’ ಸಿನಿಮಾದ ಒಂದು ಹಾಡನ್ನು ಚಿತ್ರೀಕರಿಸಲು ಚಿತ್ರತಂಡ  ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ., ದಕ್ಷಿಣದ ಖ್ಯಾತ ಸಂಗೀತ … Continue reading Jawan: ಜವಾನ್ ಸಿನಿಮಾದ ಹಾಡಿನ ಚಿತ್ರೀಕರಣ್ಕಕ್ಕೆ ಸುರಿದ ದುಡ್ಡು ಎಷ್ಟು ಕೋಟಿ ಗೊತ್ತಾ?